¡Sorpréndeme!

ಪೈರಸಿ ಮಾಡೋರಿಗೆ ರಾಬರ್ಟ್ ನಿರ್ಮಾಪಕ ಉಮಾಪತಿಯ ಖಡಕ್ ಎಚ್ಚರಿಕೆ | Roberrt | Filmibeat Kannada

2021-03-10 34 Dailymotion

ಇತ್ತೀಚಿಗೆ ಕೆಲವೊಂದು ಸಿನಿಮಾಗಳು ರಿಲೀಸಾದ ಎರಡು ಮೂರು ದಿನಕ್ಕೆ ಪೈರಸಿಗೆ ಒಳಗಾಗುತ್ತವೆ. ಇದರಿಂದ ಆತಂಕಗೊಂಡಿರುವ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪೈರಸಿ ಮಾಡಿದರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

those who does piracy will face serious consequences,says Umapathi Srinivas Producer of Robert movie